Sunday, February 22, 2009

ಅವಧಿ ಮ್ಯಾಗಝಿನ್

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವಾಗ ಆತನ ಪತ್ನಿ 'ಬೈಬಲ್' ಹಿಡಿದಿರುತ್ತಾಳೆ. ಅಧ್ಯಕ್ಷೀಯ ಅಭ್ಯರ್ಥಿ ತನ್ನ ಬಲಗೈಯನ್ನು ಮೇಲೆತ್ತಿ, ಎಡಗೈಯನ್ನು ಆ ಬೈಬಲ್ ಮೇಲಿಟ್ಟು ಪ್ರಮಾಣ ವಚನ ಸ್ವೀಕರಿಸುತ್ತಾನೆ. ಈ ಕಾರ್ಯಕ್ರಮ ಅಮೆರಿಕದ ಕ್ಯಾಪಿಟಾಲಿನ ಮುಂದೆ, ವಿಶಾಲ ವೇದಿಕೆಯಲ್ಲಿ ನಡೆಯುತ್ತದೆ. ಒಬಾಮಾ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿಯನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ದಿನ, ಈ ಸಂದರ್ಭವನ್ನು ಚೆನ್ನಾಗಿ ಬಿಂಬಿಸುವ ಚಿತ್ರ ನನಗೆ ಬೇಕಿತ್ತು. ಅಂದು ನನಗದು ಸಿಕ್ಕಿರಲಿಲ್ಲ. ಆದರೆ, ಕಳೆದವಾರ ದಿಢೀರನೆ ಕಾಣಿಸಿತಲ್ಲಾ ಆ ಫೋಟೋ! ಬಿಲಿಯನ್ ಫೋಟೋಗಳ ನಡುವೆ ಒಂದೇ ಒಂದು ಅದ್ಭುತ ಫ್ರೇಮ್ ! ಹಾಗಾಗಿ, ಆ ಫೋಟೋ ಕುರಿತು ಈ ನಾಲ್ಕು ಮಾತು ಹೇಳಲೇ ಬೇಕು ಅನ್ನಿಸಿತು, ನಮ್ಮ ಅಕಾಡೆಮಿಕ್ ಆಸಕ್ತಿಗೋಸ್ಕರ.

3 comments:

  1. 😢😢😭😭👇👇👇

    "ಹಗಲು ಕುಡುಕ ಅಪ್ಪನ ಎಣ್ಣೆಗೆ. ಅಂಗವಿಕಲೆಯಾದ ಅಮ್ಮನ ನೆರಳಿಗೆ. ಮದುವೆಯಾದ ಅಕ್ಕನ ನಗುವಿಗೆ. ಮದುಮಳಾಗುವ ತಂಗಿಯ ಆಸೆಗೆ. ಅಣ್ಣ ತಮ್ಮಂದಿರ ಶೋಕಿ ತೀಟೆಗೆ ನಾನು ಬಿಸಿಲನ್ನು ಕಾಯಿಸಿ. ಸೆರಗನ್ನು ಸರಿಸಿ. ದಿನಕ್ಕೊಬ್ಬರ ಓಲೈಸಿ ಹಲವು ಜನರೋಟ್ಟಿಗೆ ಮುತ್ತಿಕ್ಕಿಸಿಕೊಂಡು ಮತ್ತಿನ ಅಮಲಲ್ಲಿ ತೇಲಿದ್ದು ನಿಜ....
    .
    .

    ತಪ್ಪು ತಿಳಿಯಬೇಡಿ ಅಣ್ಣತಮ್ಮಂದಿರೆ..... ಅಕ್ಷರಸಹ ನಾನೊಬ್ಬಳು ಅಲ್ಪಾಯಸ್ಸುಳ್ಳ ಸೂಳೆ.."

    "ಆನಂದ್ "

    ReplyDelete
  2. 😢😢😭😭👇👇👇